Duniya Vijay first wife Nagarathna daughter Komal supports Nagarathna and says Keerthi Gowda assaulted her mother.

ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಅವರ ಮಗಳು ಕೋಮಲ್ ನಾನು ಅಮ್ಮನ ವಿರುದ್ಧ ಹೇಳಿಕೆ ಕೊಟ್ಟಿಲ್ಲ ಎಂದು ಹೇಳಿದ್ದಾಳೆ. ಕೀರ್ತಿ ಗೌಡ ಅವರೇ ಅಮ್ಮನಿಗೆ ಹೊಡೆದಿದ್ದು ಎಂದು ಹೇಳಿದ್ದಾಳೆ.